Indian States and Capitals in Kannada
ತೆಲಂಗಾಣ – ಹೈದರಾಬಾದ್
ಅರುಣಾಚಲ ಪ್ರದೇಶ – ಇಟಾನಗರ
ಆಸ್ಸಾಮ್ – ದಿಸ್ಪುರ
ಬಿಹಾರ – ಪಾಟ್ನಾ
ಛತ್ತೀಸ್‌ಘಡ್ – ರಾಯಪುರ
ದೆಹಲಿ – ನವ ದೆಹಲಿ
ಗೋವಾ – ಪಣಜಿ
ಗುಜರಾತ – ಗಾಂಧಿನಗರ
ಹಿಮಾಚಲ ಪ್ರದೇಶ – ಶಿಮ್ಲಾ
ಜಮ್ಮು ಮತ್ತು ಕಾಶ್ಮೀರ – ಚಳಿಗಾಲದಲ್ಲಿ ಶ್ರೀನಗರ ಹಾಗೂ ಬೇಸಿಗೆಕಾಲದಲ್ಲಿ ಜಮ್ಮು
ಝಾರ್ಖಂಡ – ರಾಂಚಿ
ಕರ್ನಾಟಕ – ಬೆಂಗಳೂರು
ಕೇರಳ – ತಿರುವನಂತಪುರಂ
ಮಧ್ಯ ಪ್ರದೇಶ – ಭೂಪಾಲ್
ಮಹಾರಾಷ್ಟ್ರ – ಮುಂಬಯಿ
ಮಣಿಪುರ – ಇಂಫಾಲ
ಮೇಘಾಲಯ – ಶಿಲ್ಲಾಂಗ
ಮಿಝೋರಾಮ್ – ಐಝ್ವಾಲ್
ನಾಗಾಲ್ಯಾಂಡ್ – ಕೊಹಿಮಾ
ಒಡಿಶಾ – ಭುವನೇಶ್ವರ
ಹರಿಯಾಣ ಮತ್ತು ಪಂಜಾಬ – ಚಂಡೀಗಡ
ರಾಜಸ್ಥಾನ – ಜೈಪುರ
ಸಿಕ್ಕಿಂ – ಗ್ಯಾಂಗಟಕ್
ಸೀಮಾಂಧ್ರ – ಅಮರಾವತಿ
ತಮಿಳುನಾಡು – ಚೆನ್ನೈ
ತ್ರಿಪುರ – ಆಗರ್ತಲ
ಉತ್ತರ ಪ್ರದೇಶ – ಲಕ್ನೊ
ಉತ್ತರಾಂಚಲ – ಡೆಹ್ರಾಡೂನ್
ಪಶ್ಚಿಮ ಬಂಗಾಳ – ಕಲ್ಕತ್ತಾ
No comments:
Post a Comment